ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಬಿರುದು ಪಡೆದಿರುವ ದರ್ಶನ್ ಸಿನಿಮಾ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ. 'ಒಡೆಯ' ಸಿನಿಮಾ ಮೊದಲ ದಿನದ ಲೆಕ್ಕಾಚಾರ ಹೇಗಿದೆ ಎನ್ನುವ ಪ್ರಶ್ನೆ ಮೂಡಿದೆ.<br /> Box office sultan darshan's third film of the year got released this week and How much did the movie make on the very first day ?