ಪ್ರತಿನಿತ್ಯ ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮ ಮಾಡ್ತಾರಂತೆ ಏಕೆಂದರೆ ವ್ಯಾಯಾಮ ಒಳ್ಳೆಯ ಒತ್ತಡ ನಿವಾರಕ. ವ್ಯಾಯಾಮ ಎಂಬುದು ಪ್ರತಿನಿತ್ಯ ಹಲ್ಲು ಉಜ್ಜವಂತಿರಬೇಕು. ಒಳ್ಳೆಯ ಉತ್ಸಾಹದಿಂದ ನನ್ನ ದಿನವನ್ನು ಪ್ರಾರಂಭಿಸಲು ಬಯಸುತ್ತೇನೆ. ಅದಕ್ಕೆ ಫಿಟ್ನೆಸ್ ಸಹಕಾರಿಯಾಗಿದೆ ಎಂದು ತಮನ್ನಾ ಹೇಳಿದ್ರು<br /><br />Tamannaah eats simple and healthy foods. She strictly follows the diet chart, Here’s what Tamanna eats.