ಮೂಲಗಳ ಪ್ರಕಾರ ನಿಖಿಲ್ ತೆಲುಗು ನಿರ್ದೇಶಕರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ನಿಖಿಲ್ ಮುಂದಿನ ಸಿನಿಮಾಗೆ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.<br /><br /> Kannada actor Nikhil Kumaraswamy will star in Telugu director Vijaya Kumar Konda movie.
