ಸುದೀಪ್ ಕೊಡ್ತಿರೋ ಬ್ರೇಕಿಂಗ್ ನ್ಯೂಸ್ ಏನು? | FILMIBEAT KANNADA
2019-12-30 1 Dailymotion
ಕಿಚ್ಚ ಸುದೀಪ್ ಮರಳಿ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. 'ಮಾಣಿಕ್ಯ' ಬಳಿಕ ನಟನೆಯಲ್ಲೇ ಬಿಜಿಯಾದ ಸುದೀಪ್ ಇದೀಗ ಮತ್ತೆ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.<br /><br />Kannada Actor, Director Kiccha Sudeep To announce the details of his direction movie soon.