Surprise Me!

IND vs SL 3rd t20 : Shreyas Iyer couldn't stick longer

2020-01-10 225 Dailymotion

ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ ಇಂದು (ಜನವರಿ 10) ಪ್ರವಾಸಿಗರ ವಿರುದ್ಧ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನಾಡಲಿದೆ. ಟಾಸ್ ಗೆದ್ದಿರುವ ಲಸಿತ್ ಮಾಲಿಂಗ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಕನ್ನಡಿಗ ಮನೀಶ್ ಪಾಂಡೆ ಭಾರತದ ಪ್ಲೇಯಿಂಗ್‌ XIನಲ್ಲಿದ್ದಾರೆ.<br /><br />Team India are facing Sri lanka in the final and 3rd t20i at Pune. Watch this space for complete updates of the match

Buy Now on CodeCanyon