ಸುದೀಪ್ ಗೆ ದ್ರಾವಿಡ್ ಕಂಡ್ರೆ ಅಷ್ಟೊಂದು ಪ್ರೀತಿ ಯಾಕೆ ಗೊತ್ತಾ..?
2020-01-11 2,991 Dailymotion
ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಇಂದು (ಜನವರಿ 10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಹುಲ್ ದ್ರಾವಿಡ್ ಗೆ ನಟ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.<br /><br /> Kannada actor Sudeep wishes for Rahul Dravid birthday.