ಇದು ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಟ್ಟಿಹಾಕಲು ಯತ್ನಿಸಿದ ಮೂಲ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಕೊಟ್ಟ ಡಬಲ್ ಡಿಚ್ಚಿ. ವಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯರ ಪಾಲಾದರೆ, ಕೆಪಿಸಿಸಿ ಹಾಗೂ ಸಿಎಲ್ ಪಿಯಲ್ಲಿ ಉತ್ತರ ಕರ್ನಾಟಕದವರಿಗೆ ಮಣೆ ಹಾಕಿ ಎಂದು ಮೂಲ ಕಾಂಗ್ರೆಸ್ಸಿಗರು ಹೊಸ ವರಸೆ ತಗೆದಿದ್ದಾರೆ ಎನ್ನಲಾಗಿದೆ.<br /><br /> Most of the congress senior leaders including Siddaramaiah give a report to high and against the D K Shivakumar
