ತಲೈವಾ ದರ್ಬಾರ್ ಸಿನಿಮಾಗೆ ಬರೋಬ್ಬರಿ 90 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಬಿರುತ್ತಿದೆ. ಆದರೀಗ ಸೂಪರ್ ಸ್ಟಾರ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಇಳೆಯ ದಳಪತಿ ವಿಜಯ್.<br /><br />Kollywood actor Vijay highest paid actor in India. Vijay beats Superstar Rajinikanth, Akshay Kumar And Khans In terms of remuneration.