2019ರಲ್ಲಿ ಹೆಚ್ಚು ಆದಾಯಗಳಿಸಿದ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಾಲಯ 100 ಕೋಟಿ ರೂ. ಆದಾಯಗಳಿಸಿದ್ದು, ಪ್ರಥಮ ಸ್ಥಾನ ಪಡೆದಿದೆ.<br /><br />Dakshina Kannada district Kukke Subrahmanya richest temple in the Karnataka. Here are the list of richest 10 muzrai temple in state.