ಕಿಚ್ಚ ಸುದೀಪ್ ಅವರು ಮಾಡಿದ ಟ್ವೀಟ್ನಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಜೊತೆಗೆ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ವಿಲನ್ ಹಾಗೂ ಅತಿಥಿ ಪಾತ್ರಗಳಲ್ಲಿ ಅಭಿನಯಿಸದಂತೆ ಮನವಿ ಮಾಡಿದ್ದಾರೆ.<br /><br />Kannada actor Kiccha Sudeep fans are requested to Sudeep for don't act in negative role