ದೆಹಲಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನವ ದೆಹಲಿ ಕ್ಷೇತ್ರದಿಂದ ಕನ್ನಡಿಗರೊಬ್ಬರು ಕಣಕ್ಕಿಳಿದಿದ್ದಾರೆ.<br /> Karnataka base Venkateshwara Maha Swamiji field nomination for Delhi Assembly Elections 2020. He will contest against Arvind Kejriwal from New Delhi seat. Swamiji resident of Chadchan village of Bijapur.