ಜಗ್ಗೇಶ್ ಅವರು ಹೆಚ್ಚು ಇಷ್ಟಪಡುವ ಮತ್ತು ಆರಾಧಿಸುವ ಅಭಿಮಾನಿಗಳು ಒಂದು ವಿಚಾರದಲ್ಲಿ ಭಾರಿ ನಿರಾಸೆ ಇದೆ. ಇದುವರೆಗೂ ನವರಸ ನಾಯಕನಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕದೆ ಇರುವುದು ಬೇಸರ ತರಿಸಿದೆ.<br /><br />Kannada actor Jaggesh representing kannada film industry from last 30 years. he acted more than 100 movies. but, he did not wins state award. why?
