ಕನ್ನಡ ನಟಿ ಹರಿಪ್ರಿಯಾ ಅವರ ತಾಯಿ ತಮ್ಮ ಮಗಳಿಗಾಗಿ ವಿಶೇಷವಾದ ಕಂಬಳಿಯೊಂದನ್ನು ತಯಾರಿಸಿದ್ದಾರೆ. ಮತ್ಸ್ಯಕನ್ಯೆ ರೀತಿ ಕಲರ್ ಫುಲ್ ಆಗಿರುವ ಹೊದಿಕೆಯನ್ನು ಕೈಯಾರೆ ಸಿದ್ದ ಮಾಡಿದ್ದಾರೆ.<br /><br />Kannada actress Haripriya mother gave special gift to his daughter in the occasion of winter