ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯದಂತಿದ್ದ ಮಧು ಬಂಗಾರಪ್ಪ ಜೆಡಿಎಸ್ ಪಕ್ಷವನ್ನು ಬಿಟ್ಟು, ರಾಷ್ಟ್ರೀಯ ಪಕ್ಷವೊಂದನ್ನು ಸೇರುವುದು ಬಹುತೇಕ ಅಂತಿಮವಾಗಿದ್ದು, ಮಹೂರ್ತ ಮಾತ್ರ ಫಿಕ್ಸ್ ಆಗಬೇಕಿದೆ.<br /><br />Leader From Shivamogga Madhu Bangarappa All Set To Join Congress From JDS.