ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಪೋಸ್ಟರ್ ಮೂಲಕವೇ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ರಾಬರ್ಟ್ ಚಿತ್ರತಂಡದಲ್ಲಿ ತಾರಾ ಬಳಗ ಕೂಡ ಅಧಿಕವಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ.<br />Aishwarya Prasad from Mysore is entered to Challenging star Darshan starrer most expected movie Robert<br /><br />