ತರುಣ್ ಸುಧೀರ್ ನಿರ್ದೇಶನದ ಹಾಗೂ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್. ಈ ಸಿನಿಮಾದ ನಾಯಕಿ ಆಶಾ ಭಟ್ ರಾಬರ್ಟ್ ಅಭಿಮಾನಿಗಳಿಗೆ ಒಂದು ಚಾಲೆಂಜ್ ಕೊಟ್ಟಿದ್ದಾರೆ.<br /><br /> Challenging Star Darshan starrer Robert movie heroine Asha Bhat give a task to Robert movie fans