Telugu actress Pooja Hegde, Nidhi Agarwal, rashmika mandanna, nabha natesh and Sri leela...who is the correct pair for puneeth's James movie.<br /><br />ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿ ಯಾರಾಗಬಹುದು ಎಂಬ ವಿಷಯದ ಮೇಲೆ ದೊಡ್ಡ ಚರ್ಚೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಕನ್ನಡದ ಮೂವರು ಮತ್ತು ತೆಲುಗಿನ ಇಬ್ಬರು ನಟಿಯರ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.