ನ್ಯೂಜಿಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ರೋಹಿಟ್ ಶರ್ಮಾ ಬಾರಿಸಿದ ಎರಡು ಸಿಕ್ಸ್‌ಗಳಿಂದಾಗಿ ಟೀಮ್ ಇಂಡಿಯಾ ಜಯ ದಾಖಲಿಸಿತ್ತು. ಅದೂ ಸೂಪರ್ ಓವರ್‌ನ ಕುತೂಹಲಕಾರಿ ಪಂದ್ಯದ ಕೊನೇ ಕ್ಷಣದಲ್ಲಿ ಶರ್ಮಾ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದಿದ್ದರು.<br /><br /> Indian cricket has witnessed numerous batsmen who have managed to capture the imagination of cricket fans over the years. But, in modern-day cricket, no one even comes close to the might and popularity of Virat Kohli and Rohit Sharma, who continue to help India pull off miracles on the field.