Surprise Me!

ಭಾರತದ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಆಟೋಮೋಬೈಲ್ ಮೇಳದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ

2020-02-04 2,301 Dailymotion

ಆಟೋ ಎಕ್ಸ್‌ಪೋ 2020 ಟೀಸರ್. 2020 ಆಟೋ ಎಕ್ಸ್‌ಪೋ ಈ ವಾರ ಪ್ರಾರಂಭವಾಗಲಿದೆ. ಆಟೋ ಎಕ್ಸ್‌ಪೋ ಎರಡು ವರ್ಷಗಳಿಗೊಮ್ಮೆ ಭಾರತದಲ್ಲಿ ನಡೆಯುವ ಬಹುನಿರೀಕ್ಷಿತ ಮತ್ತು ಅತಿದೊಡ್ಡ ಆಟೋಮೋಬೈಲ್ ಮೇಳವಾಗಿದೆ. ಫೆಬ್ರವರಿ 7 ರಂದು ಆರಂಭವಾಗಲಿರುವ, 2020ರ ಆಟೋ ಎಕ್ಸ್‌ಪೋದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ. ಯಾವ ವಾಹನ ತಯಾರಕ ಕಂಪನಿಗಳು ಭಾಗವಹಿಸುತ್ತಿವೆ, ಯಾವ ವಾಹನಗಳನ್ನು ಅನಾವರಣಗೊಳಿಸಲಾಗುವುದು, ಪ್ರದರ್ಶಿಸಲಾಗುವುದು, ಬಿಡುಗಡೆಗೊಳಿಸಲಾಗುವುದು ಎಂಬುದನ್ನು ಸಹ ನೋಡೋಣ.

Buy Now on CodeCanyon