ಕೆಲವೊಂದು ತಪ್ಪು ಮಾಹಿತಿಗಳು ಜನರ ಭೀತಿಯನ್ನು ಹೆಚ್ಚು ಮಾಡುವ ಕಾರ್ಯ ಮಾಡುತ್ತಿವೆ. ಮಾಂಸಾಹಾರ ತಿಂದರೆ ಕೊರೊನಾ ವೈರಸ್ ಹರಡುತ್ತದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮಾಂಸ ತಿಂದರೆ ಕೊರೊನಾ ಬರಬಹುದೇ? ಎಂಬ ಭಯ ಮಾಂಸಾಹಾರ ಪ್ರಿಯರಲ್ಲಿ ಹುಟ್ಟು ಹಾಕಿದೆ.<br /><br />About Seafood, meat some misconception spreading in social media. But those facts are not really true, there is no evidence that coronavirus spreading through non-veg foods.