Surprise Me!

ಟಗರು ಕಾಂಬಿನೇಷನ್ ನಲ್ಲಿ ಬರ್ತಾ ಇದೆ ಮತ್ತೊಂದು ಚಿತ್ರ..? | Shivarajkumar | Dhananjay | Daali | Sandalwood

2020-02-10 3,322 Dailymotion

ಮತ್ತೊಮ್ಮೆ ಡಾಲಿ-ಟಗರನ್ನು ಜೊತೆಗೂಡಿಸಲು ಕಾಲಿವುಡ್ ನಿರ್ದೇಶಕರು ಪಣತೊಟ್ಟಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಸಹ ಪ್ರಾರಂಭಿಸಿದ್ದಾರೆ, ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ/ಛಾಯಾಗ್ರಾಹಕ ವಿಜಯ್‌ ಮಿಲ್ಟನ್‌ ಇಂಥದ್ದೊಂದು ಪ್ಲ್ಯಾನ್‌ ಮಾಡಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಧನಂಜಯ ಅವರನ್ನು ಮತ್ತೆ ತೆರೆ ಮೇಲೆ ಕರೆತರಲು ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.<br /><br />Tagaru fame Daali Dhananjaya and Hatrick hero Shivarajkumar combination is back again with tamil director

Buy Now on CodeCanyon