Surprise Me!

ರಾಹುಲ್ ಆರ್ಭಟ ನೋಡಿ ಶಿಖರ್ ಧವನ್ ಹೇಳಿದ್ದೇನು ಗೊತ್ತಾ..? | K L Rahul | Shikhar Dhawan | Oneindia Kannada

2020-02-13 5,758 Dailymotion

ಕೆ.ಎಲ್ ರಾಹುಲ್ ಆಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಕೊಟ್ಟ ಕರ್ತವ್ಯವನ್ನು ತಂಡಕ್ಕಾಗಿ ಅಚ್ಚುಕಟ್ಟಾಗಿ ಪೂರೈಸುವುದನ್ನು ಕೆ.ಎಲ್ ರಾಹುಲ್ ಕರಗತ ಮಾಡಿಕೊಂಡಿದ್ದಾರೆ. ಸೀಮಿತ ಓವರ್‌ಗಳಲ್ಲಿ ಕೆ.ಎಲ್ ರಾಹುಲ್ ಈಗ ತಂಡದ ಪ್ರಮುಖ ಅಸ್ತ್ರವಾಗಿ ಬದಲಾಗಿದ್ದಾರೆ.<br /><br /> Regular India opener Shikhar Dhawan feels that K.L. Rahul can score a hundred even as the 12th man, such has been his form.

Buy Now on CodeCanyon