ಹಂಪಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತ ನಡೆದಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳುತ್ತಿರುವುದಕ್ಕೂ, ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೂ ಸಾಮ್ಯತೆ ಆಗುತ್ತಿಲ್ಲ. ಇದರಿಂದಾಗಿಯೆ ವಿವಾದ ಹತ್ತಿಕೊಂಡಿದೆ.<br /><br />Minister R. Ashoka's son Sharat has been in the discussion for the past three days in connection with an accident. Do you know about Ashok's son Sharat?