Surprise Me!

ರೈಲು ಎಂಜಿನ್ ಹಾಗೂ ವಿಮಾನದ ಎಂಜಿನ್‍‍ನಲ್ಲಿ ಯಾವುದು ಹೆಚ್ಚು ಬಲಶಾಲಿ?

2020-02-14 826 Dailymotion

ವಿವರಣೆ- ರೈಲು ಹಾಗೂ ವಿಮಾನಗಳು ಆಧುನಿಕ ಯುಗದ ಎರಡು ಪ್ರಮುಖ ಸಂಚಾರಗಳಾಗಿವೆ. ರೈಲುಗಳು ಒಂದು ಬಾರಿಗೆ ಸಾವಿರಾರು ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿದರೆ, ವಿಮಾನಗಳು ನೂರಾರು ಜನರನ್ನು ಮಾತ್ರ ಸಾಗಿಸುತ್ತವೆ. ರೈಲು ಹಾಗೂ ವಿಮಾನದ ಎಂಜಿನ್‌ಗಳಲ್ಲಿ ಯಾವುದು ಹೆಚ್ಚು ಬಲಶಾಲಿ ಎಂಬುದನ್ನು ಈ ವೀಡಿಯೊದಲ್ಲಿ ನೋಡೋಣ.

Buy Now on CodeCanyon