ನಾನು ಕೂಡ ದರ್ಶನ್ ಅಭಿಮಾನಿ ಸರ್, ಎಷ್ಟೆ ಜನ ಬಂದ್ರು ಅವರನ್ನ ಉಪವಾಸ ಕಳಿಸೊಲ್ಲ ಊಟ ಹಾಕಿ ಕಳುಸ್ತೀವಿ... ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳಿಗೆ ಅನ್ನ ದಾನ ಮಾಡಲಾಗುತ್ತಿದೆ<br /><br /> Today Kannada actor Challenging Star Darshan birthday, Catering service boy talk about food preparation for Darshan fans