ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಕನ್ನಡಿಗ ಅರ್ಜುನ್ ಸರ್ಜಾ ತಮಿಳು, ತೆಲುಗು ಚಿತ್ರರಂಗದ ಜೊತೆಗೆ ಕನ್ನಡದಲ್ಲೂ ಮಿಂಚುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾ ಮೂಲಕ ಸರ್ಜಾ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದು, ಆ ನಂತರ ಮತ್ತೆ ಕನ್ನಡಿಗರ ಮುಂದೆ ಬಂದಿಲ್ಲ. ತಮಿಳು ಮತ್ತು ತೆಲುಗು ಚಿತ್ರಗಳ ಜೊತೆಗೆ ಈಗ 'ಫ್ರೆಂಡ್ಶಿಪ್'ಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಜೊತೆ ಸೇರಿಕೊಂಡಿದ್ದಾರೆ.<br /><br /> Indian Actor Arjun Sarja team up with Harbhajan Singh for friendship movie.