ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕರ್ನಾಟಕ ವಿಧಾನಸಭೆಯ 2ನೇ ದಿನದ ಕಲಾಪ ಮಂಗಳವಾರ ನಡೆಯುತ್ತಿದೆ.<br /><br />Congress members walkout in Karnataka assembly on Tuesday to protest against not allowed to discuss the Citizenship Amendment Act (CAA).