Surprise Me!

ರೈಲು ಎಂಜಿನ್ ಸಾಮರ್ಥ್ಯದ ಬಗ್ಗೆ ನಿಮಗೆಷ್ಟು ಗೊತ್ತು?

2020-02-22 577 Dailymotion

ರೈಲಿನಲ್ಲಿರುವ ಎಂಜಿನ್ ಬಗ್ಗೆ ಹಲವರಿಗೆ ಕುತೂಹಲಗಳಿರುತ್ತವೆ. <br /><br />ನಿಮಗೆಲ್ಲಾ ತಿಳಿದಿರುವಂತೆ ವಾಹನಗಳ ಎಂಜಿನ್ ಸಾಮರ್ಥ್ಯವನ್ನು ಸಿಸಿಯಲ್ಲಿ ಅಂದರೆ ಕ್ಯೂಬಿಕ್ ಕೆಪಾಸಿಟಿಯಲ್ಲಿ ಅಳೆಯಲಾಗುತ್ತದೆ. ರೈಲು ಎಂಜಿನ್ ಎಷ್ಟು ಸಿಸಿಗಳನ್ನು ಹೊಂದಿರುತ್ತದೆ ಹಾಗೂ ರೈಲಿನ ಎಂಜಿನ್‌ನಲ್ಲಿ ಎಷ್ಟು ಸಿಲಿಂಡರ್‌ಗಳನ್ನು ಅಳವಡಿಸಲಾಗಿರುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನೋಡೋಣ.

Buy Now on CodeCanyon