ಡೊನಾಲ್ಡ್ ಟ್ರಂಪ್ 1977ರಲ್ಲಿ ಮಾಡೆಲ್ ಇವಾನಾ ಮೇರಿಯನ್ನು ಮದುವೆ ಆಗಿದ್ದರು. ಕಾರಣಾಂತರಗಳಿಂದ 1992ರಲ್ಲಿ ಇವರ ದಾಂಪತ್ಯ ಜೀವನ ಕೊನೆಯಾಯಿತು.<br />ಟ್ರಂಪ್ ನಂತರ ನಟಿ ಮರ್ಲಾ ಮಾಪ್ಲೆಸ್ ಜೊತೆ ಸಂಬಂಧ ಹೊಂದಿದ್ದರು. 1993ರಲ್ಲಿ ಇಬ್ಬರೂ ಮದುವೆ ಕೂಡ ಆದರು. 1999ರಲ್ಲಿ ಟ್ರಂಪ್ ಹಾಗೂ ಮರ್ಲಾ ವಿಚ್ಛೇದನ ಪಡೆದುಕೊಂಡರು. 2005ರಲ್ಲಿ ಸ್ಲೊವೇನಿಯನ್ ಮಾಡೆಲ್ ಮೆಲಾನಿಯಾರನ್ನು ಟ್ರಂಪ್ ವಿವಾಹವಾದರು.<br /><br />Donald Trump married model Ivana Marie in 1977. In 1992, her marriage ended.<br />Trump later became involved with actress Marla Maples. In 1993, the two got married. In 1999, Trump and Marla divorced. Trump married Slovenian model Melania in 2005.