ದಕ್ಷಿಣ ಆಪ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐಯು ಭಾನುವಾರ (ಮಾರ್ಚ್ 8) 15 ಜನರ ತಂಡವನ್ನು ಪ್ರಕಟಿಸಿದೆ. ಗಾಯಾಳಾಗಿ ತಂಡದಿಂದ ಹೊರಗುಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.<br />Hardik Pandya is back in the Indian team. The all-rounder was named in the squad for the three-match ODI series against South Africa after a six-month injury lay-off. Also back after fitness issues are Shikhar Dhawan and Bhuvneshwar Kumar.