ಕಳೆದ ಡಿಸೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಿತು. ಅಲ್ಲಿಂದ ಆರಂಭವಾದ ಈ ವೈರಾಣು ಚೀನಾದಲ್ಲಿ ನರಬಲಿ ತೆಗೆದುಕೊಂಡಿದೆ. ಚೀನಾದ ಸ್ಥಿತಿ ನೋಡಿ ಅದಾಗಲೇ ಬೇರೆ ದೇಶಗಳು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ತಮ್ಮ ದೇಶಕ್ಕೆ ಕೊರೊನಾ ಹರಡುವವರೆಗೂ ಕಾದು ಈಗ ಏನು ಮಾಡುವುದು ಎಂದು ಯೋಚಿಸುಂತಾಗಿದೆ.<br /><br /> Congress leader Rahul Gandhi had warned the Modi government about the coronavirus a month ago. that tweet went to viral.