The former Indian coach and current member of BCCI’s Cricket Advisory Committee feels India needs an aggressive captain like Kohli.<br /> ಟೀಮ್ ಇಂಡಿಯಾ ನಾಯಕನ ಅಗ್ರೆಸ್ಸಿವ್ ವ್ಯಕ್ತಿತ್ವ ಕೆಲವರಿಗೆ ಇಷ್ಟವಾದರೆ ಅನೇಕರಿಗೆ ಅದು ಇಷ್ಟವಾಗುವುದಿಲ್ಲ. ಕೊಹ್ಲಿಯ ಈ ವ್ಯಕ್ತಿತ್ವ ಪ್ರತಿ ಬಾರಿಯೂ ಚರ್ಚೆಯಲ್ಲಿರುವುದು ಮಾತ್ರ ಸುಳ್ಳಲ್ಲ. ಅನೇಕ ಮಾಜಿ ಆಟಗಾರರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.