ಮಾಜಿ ಸಚಿವ ಎಚ್. ಡಿ. ರೇವಣ್ಣ ವಿಧಾನಸೌಧ ಪ್ರವೇಶಿಸುವಾಗ ಸಿಬ್ಭಂದಿ ತಪಾಸಣೆ ನಡೆಸಲು ಕರೆದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳದಂತೆ ರೇವಣ್ಣ ಒಳಗೆ ನಡೆದರು. ಇದರಿಂದಾಗಿ ಸಿಬ್ಬಂದಿ ಅಸಹಾಯಕರಾದರು.<br /><br />All MLA's to be scanned for symptoms of Coronavirus before entering Vidhana Soudha in Bengaluru, Karnataka. JD(S) leader H.D.Revanna refused to scan.