ಲಾಕ್ ಡೌನ್ ನಿರ್ಧಾರಕ್ಕೂ ಮೊದಲು ಪಿಎಂ ನರೇಂದ್ರ ಮೋದಿ ಅವರು ಎಲ್ಲಾ ವೈದ್ಯರ ಸಂಘದೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಸಭೆ ನಡೆಸಿದರು ಮತ್ತು ಪ್ರತಿಯೊಬ್ಬರ ಜೊತೆ ಚರ್ಚೆಮಾಡಿ ಮಾಹಿತಿಯನ್ನು ಪರಿಗಣಿಸಿ ನಂತರ ನಿರ್ಧಾರವನ್ನು ಪ್ರಕಟಿಸಿದರು.<br /><br />Before the lockdown decision PM Narendra Modi had a video conferencing meeting with All Doctors Association and He talks to each and everyone, Gather Information and then he react.