ಕೊರೊನ ಎಫೆಕ್ಟ್ ನಿಂದಾಗಿ ಬೆಂಗಳೂರು ಬಿಟ್ಟಿರುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಚಾಮರಾಜನಗರದ ತನ್ನ ಹಳ್ಳಿ ಮನೆಗೆ ಹೋಗಿ ದಿನನಿತ್ಯ ಹಾಲು ಕರೆಯುವುದು, ಕುರಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರೆ. <br /><br /> CNR effect Bigg Boss Kannada winner Olle Huduga Pratham is in his village at Chamarajanagar district.