ಕೊರೊನಾ ಪೀಡಿತರು ಮತ್ತು ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬಂಧಿಗಳಿಗೆ ಐಸಿಯು ಸೂಟ್ ಗಳನ್ನು ನಮ್ಮ ಕ್ಷೇತ್ರದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಹೊಲಿಯಲಾಗುತ್ತಿದೆ. ಈ ಸಂದರ್ಭದಲ್ಲಿ ಗಾರ್ಮೆಂಟ್ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ ಎಂ ಸತೀಶ್ ರೆಡ್ಡಿ <br /> ICU suits are being stitched in our constituency to mitigate shortage during the crucial situation of Corona. I thanked all the staff for working during this critical time says M sathish reddy