ಕೊರೊನಾ ವೈರಸ್ ನಿಂದ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ,ಬಾರತ ಲಾಕ್ ಡೌನ್ ಆದೇಶವಿರೋದ್ರಿಂದ ಯಾವ್ಯಾವ ಪರೀಕ್ಷೆಗಳನ್ನು ನಡೆಸಲಾಗುತ್ತೆ, ಎಂಬುದರ ಬಗ್ಗೆ ಉನ್ನತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.<br /><br />The Minister of Education Suresh Kumar has informed the students about the tests that have been postponed due to the coronavirus virus.<br />