Surprise Me!

ನಂಜನಗೂಡು ಗೌತಮ ಪಂಚ ರಥೋತ್ಸವ ರದ್ದು ಮಾಡಿದ್ರೂ ಹೇಗೆ ಆಚರಿಸಿದ್ರು ಗೊತ್ತಾ? | Nanjungud | Ratostava | Cancelled

2020-04-04 1 Dailymotion

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ
ವಿಶ್ವ ವಿಖ್ಯಾತ ನಂಜನಗೂಡು ಗೌತಮ ಪಂಚ ರಥೋತ್ಸವ ರದ್ದು ಮಾಡಲಾಗಿದೆ.ಜಾತ್ರೆ ರದ್ದು ಹಿನ್ನೆಲೆಯಲ್ಲಿ ದೇವಾಲಯದ ಒಳ ಆವರಣದಲ್ಲೇ ಪುಟ್ಟ ರಥದಲ್ಲಿ ಉತ್ಸವ ಮೂರ್ತಿ ಪೂಜೆ ಮಾಡಲಾಯ್ತು ಒಳ ಆವರಣದಲ್ಲೇ ತೇರು ಎಳೆದು ಸರಳ ಧಾರ್ಮಿಕ ಆಚರಣೆ ನಡೆಸಲಾಯ್ತು.

In the wake of the Corona lockdown
The world famous Nanjangud Gautama Pancha Rathotsav has been canceled. In the wake of the cancellation of the festival, a small car chariot was worshiped in the inner chamber temple.

Buy Now on CodeCanyon