ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ .ಪ್ರಪಂಚದ ಮೂಲೆ ಮೂಲೆಯಲ್ಲಿ ನಮ್ಮ ಭಾರತೀಯರು ಸಿಕ್ಕಿಹಾಕೊಂಡಿದ್ದಾರೆ . ಇತ್ತ ಕುರಿ ಪ್ರತಾಪ್ ತಮ್ಮದೇ ಶೈಲಿಯಲ್ಲಿ ಕೊರೊನ ಬಗ್ಗೆ ಮಾತನಾಡಿದ್ದಾರೆ <br />Corona has forced to shut down the whole nation and police are really out there forcing people to stay inside and Kuri Prathap has a special message