ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯನಿರತರಾಗಿರುವ ಮಹಿಳಾ ಪೊಲೀಸರು ತಮ್ಮ ಎಳೆ ಮಕ್ಕಳನ್ನ ಕಚೇರಿಗೆ ಕರೆತಂದು ಮಾತೃ ವಾತ್ಸಲ್ಯದ ಜೊತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.<br /><br />The women police, who are busy fighting the coronavirus, are taking their small children to their office and taking responsibility for their duties with motherly affection.