ರಾಜ್ಯದ ಶಾಲಾ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಚಾನೆಲ್ ಪ್ರಾರಂಭಿಸುವ ಹೊಸ್ತಿಲಲ್ಲಿದೆ ಈ ಯೂಟ್ಯೂಬ್ ಚಾನೆಲ್ ಮೂಲಕ ಮಕ್ಕಳಿಗೆ ಕಥೆ, ಕವನ, ರಸಪ್ರಶ್ನೆ,ಕಲೆ, ಬೌದ್ಧಿಕ ಕಸರತ್ತುಗಳ ಮೂಲಕ ಮನರಂಜನೆಯ ಮೂಲಕ ಕಲಿಕೆಗೆ ಒಂದು ವೇದಿಕೆ ನಿರ್ಮಿಸುವ ಸಲುವಾಗಿ ತಾತ್ಕಾಲಿಕವಾಗಿ ಇದಕ್ಕೆ ಮಕ್ಕಳ ವಾಣಿ ಎಂದು ಹೆಸರಿಡಲಾಗಿದೆ ಅಂತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.<br /><br />The state's Department of Education for School Children is on the verge of opening a channel to temporarily create a platform for children to learn through storytelling, poetry, quizzes, art and intellectual teasers, said Education Minister Suresh Kumar.<br />
