ಇಡೀ ದೇಶವೇ ಲಾಕ್ ಡೌನ್ ಆಗಿದೆ.ಮೂರು ತಿಂಗಳ ವರೆಗೆ ಮನೆ ಬಾಡಿಗೆ ಪಡೆಯಬೇಡಿ ಅಂತ ಮಾಲೀಕರಿಗೆ ಸರ್ಕಾರ ಹೇಳಿದ್ದರೂ ಮಾಲೂರಿನಲ್ಲಿ ಕಾರ್ಮಿಕರಿಗೆ ಬಾಡಿಗೆಗಾಗಿ ಪೀಡಿಸುತ್ತಿದ್ದಾರೆ.<br /><br />The whole country is locked down.the government order is Don't get home rent for three months.Despite the government telling the owners, in Malur are tormenting for rent to workers.