ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವುದಕ್ಕೆ ಜಾರಿಯಾಗಿರುವ ಆದೇಶವನ್ನು ಪರಿಣಾಮಕಾರಿಯಾಗಿ ಎದುರಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ನೂರಕ್ಕೂ ಹೆಚ್ಚು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳ ಜೊತೆ ಆನ್ ಲೈನ್ ನಲ್ಲಿ ಚರ್ಚೆ ಮಾಡಿದರು.<br /><br />MP Tejaswi Surya talks with more than 100 civil welfare union officials online on measures that have been taken to effectively combat the mandate to prevent coronavirus infection