ದೇಶ ಇನ್ನು15 ದಿನಗಳ ಕಾಲ ಬಂದಿಯಾಗಿದೆ. ಬಡವರ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ಗೃಹ ಕಚೇರಿ ಕೃಷ್ಣ ಎದುರು ಕೊರೋನ ಟೆಸ್ಟ್ ಮಾಡುವ ಎಂತ್ರ ಉದ್ಘಾಟನೆ ಮಾಡಿದ ಸಿಎಂ<br /> The national lockdown has been continued and we still don't Know how it is going to end. Meanwhile CM Yediyurappa inaugurates covid scanning device in front of krishna