ಭಾರತ ಲಾಕ್ ಡೌನ್ ಆಗಿರುವುದರಿಂದ ರಸ್ತೆಗಳ ಮೇಲೆ ವಾಹನಗಳು ಓಡಾಡುವುದು ಅಪರೂಪ. ಹೀಗಿರುವಾಗ ಸದಾ ಟ್ರಾಫಿಕ್ ನಿಂದ ಗಿಜಿಗುಡುತ್ತಿದ್ದ ನಮ್ಮ ಬೆಂಗಳೂರಿನ ಮುಖ್ಯರಸ್ತೆಗಳು ಈಗ ಹೇಗಿದೆ ನೋಡಿ<br /><br />Since India is locked down, it is rare to drive vehicle on the roads. So, now look at our Bengaluru Main roads, which is always on the traffic