Surprise Me!

ಕಷ್ಟದ ದಿನಗಳು ಶುರುವಾಗಿ 30 ದಿನ‌ವಾಯ್ತು ಅಂತಾ ಕೇಕ್ ರೆಡಿ ಮಾಡಿದ ನಟಿ ರಾಗಿಣಿ

2020-04-23 4,443 Dailymotion

ಇವತ್ತಿಗೆ ಭಾರತ ಲಾಕ್ ಡೌನ್ ಆಗಿ ಒಂದು ತಿಂಗಳು ಕಳೆದಿದೆ. 30 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವ ಎಲ್ಲರೂ ಬಹಳ ಕಷ್ಟಗಳನ್ನು ಅನುಭವಿಸಿದ್ದೀರಿ ಅಂತ ಹೇಳ್ತಾ ಸ್ಪೆಷಲ್ ಕೇಕ್ ರೆಡಿ ಮಾಡಿದ್ದಾರೆ ನಟಿ ರಾಗಿಣಿ.<br /><br />Today India has been locked down for over a month. Everybody in the home quarantine for 30 days has suffered very hard.For this reason, actress Ragini made and cut the cake

Buy Now on CodeCanyon