ಮದುವೆಯ ಬಳಿಕ ಮೊದಲ ಬಾರಿಗೆ ಹೊರ ಬಂದ ನಿಖಿಲ್ ಮತ್ತು ರೇವತಿ ಬಡವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ. ಮಗನ ಮದುವೆ ಅಂದುಕೊಂಡಂತೆ ನಡೆಯಲಿಲ್ಲ , ಹೀಗಾಗಿ 5 ವರೆ ಕೋಟಿ ವೆಚ್ಚದಲ್ಲಿ , ಲಕ್ಷದ 4 ಸಾವಿರ ಕುಟುಂಬಗಳಿಗೆ ಸಹಾಯ ಎಂದ ಕುಮಾರಸ್ವಾಮಿ<br />The national lockdown has been continued and we still don't Know how it is going to end. Meanwhile Kumaraswamy with his family come out and helps more than a lakh family
