ಹೊನ್ನಾಳಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಅವರು 3 ದಿನ ಬೆಂಗಳೂರು 2 ದಿನ ದಾವಣಗೆರೆಯಲ್ಲಿರುತ್ತಾರೆ ಆದರೆ ಇವರನ್ನು ಯಾವುದೇ ವೈದ್ಯಕೀಯ ಪರೀಕ್ಷೆ ಮಾಡದೇ ಸಂಚರಿಸಲು ಅನುಮತಿ ನೀಡಲಾಗಿದೆ ಇದರಿಂದಾಗಿ ಕ್ಷೇತ್ರದ ಜನರು ಭಯಗೊಂಡಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಆರೋಪಿಸಿದ್ದಾರೆ.<br />The national lockdown has been continued and we still don't Know how it is going to end. Meanwhile Ex minister shantagowda says renukacharya is acting all this for false promotion