ಕೊರೋನ ಸೊಂಕು ಹರಡದಂತೆ ಭಾರತ ಲಾಕ್ ಡೌನ್ ಆಗಿರೋ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಈರುಳ್ಳಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ ಬೆಳೆದ ಬೆಲೆಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಕಂಗಾಲು ಈರುಳ್ಳಿ ಖರೀದಿಸುವಂತೆ ಮನವಿ ಮಾಡಿದ್ದಾರೆ. ಬೆಲೆ ಕುಸಿತದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ<br /><br />India has been locked up in the wake of coroner infestation.Farmers are in trouble for selling onion in Chitradurga.Onion growers have trouble selling onions because of a price drop of millions of rupees.so they are requested the purchase of onions