ದೇಶ ಕಾಯುವ ಯೋಧನಿಗೆ ಲಾಕ್ ಡೌನ್ ನಿಂದ ಸಂಕಷ್ಟ ಉಂಟಾಗಿದೆ.ಪತ್ನಿಯೊಂದಿಗೆ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅರಕಲಗೂಡು ಯೋಧ,ಗರ್ಭಿಣಿ ಪತ್ನಿ ಆರೈಕೆಗಾಗಿ ತಾಯಿ ಕರೆದುಕೊಂಡು ಹೋಗಲು ಊರಿಗೆ ಬಂದಿದ್ದ,ಲಾಕ್ ಡೌನ್ ನಿಂದ ಊರಿನಲ್ಲೇ ಲಾಕ್ ಆಗಿದ್ದಾರೆ.
ನನ್ನನ್ನು ಮಗು, ಪತ್ನಿ ಬಳಿಗೆ ಕಳುಹಿಸಿ ಎಂದು ಮನವಿ
ವಿಡಿಯೋ ಮಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
The Arakalagudu warrior, who had been working in Jammu with his wife, had been locked up in arakalagudu.and he is appealing through video to the government
Please send me to the child and wife